icons

Login / Sign up

Zero Brokerage.

Thousands of new listings daily.

100 Cr+ Brokerage saved monthly.

Change Phone
Get updates on WhatsApp

You're all set!

Get ready for regular updates and more.

Table of Contents

Quality Service Guarantee Or Painting Free

Unbeatable Price 5-Star Rated Partner! 2200+ Shades! Top Quality Paint Free Cancellation!

Get a rental agreement with doorstep delivery

Find the BEST deals and get unbelievable DISCOUNTS directly from builders!

5-Star rated painters, premium paints and services at the BEST PRICES!

Loved what you read? Share it with others!

thumbnail
Help us assist you better

Check Your Eligibility Instantly

Experience The NoBrokerHood Difference!

Set up a demo for the entire community

Thank You For Submitting The Form
Popup Top Image

Tenant Super Relax Plan

Enjoy Hassle-Free Renting

tick icon Full RM + FRM support
tick icon Instant alerts & premium filters
tick icon Rent negotiation & relocation help
Form submitted successfully!
Home Blog Home Services Tips & Ideas Home Garden Ideas & Tips ಮಹಡಿಗಳು(ಫ್ಲಾಟುಗಳು) ಮತ್ತು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ನೋಡಬೇಕಾದ 10 ವಾಸ್ತು ಚಿಹ್ನೆಗಳು

ಮಹಡಿಗಳು(ಫ್ಲಾಟುಗಳು) ಮತ್ತು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ನೋಡಬೇಕಾದ 10 ವಾಸ್ತು ಚಿಹ್ನೆಗಳು

Published : November 26, 2018, 6:12 PM

Updated : April 3, 2020, 3:28 PM

Author : author_image admin

3343 views

Table of Contents

ಮಹಡಿಗಳು(ಫ್ಲಾಟುಗಳು) ಮತ್ತು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ನೋಡಬೇಕಾದ 10 ವಾಸ್ತು ಚಿಹ್ನೆಗಳು

ನೀವು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ಮಹಡಿ(ಫ್ಲಾಟು) ಖರೀದಿಸುವಾಗ ಅಥವಾ ಮಹಡಿ(ಫ್ಲಾಟು) ಬಾಡಿಗೆಗೆ ನೋಡಿದಾಗ ನೀವು ಇನ್ನೂ ಕೆಲವು ವಾಸ್ತು ಅಂಶಗಳನ್ನು ನೋಡಬೇಕು. ಬಹಳಷ್ಟು ಜನರು ವಾಸ್ತು ಮುಖ್ಯವಲ್ಲ ಎಂದು ಭಾವಿಸುತ್ತಾರೆ ಏಕೆಂದರೆ ಅವರ ಮನೆ ನೆಲವನ್ನು ಮುಟ್ಟುತ್ತಿಲ್ಲ (ಅಂದರೆ ನೆಲ ಮಹಡಿಯಲ್ಲಿಇಲ್ಲ) ಎಂದು, ಆದರೆ ವಾಸ್ತು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನೀವು ಎಷ್ಟು ಮಹಡಿಗಳ ಮೇಲಿದ್ದರೂ, ನೀವು ಇನ್ನೂ ನೆಲಕ್ಕೆ ಸಂಪರ್ಕ ಹೊಂದಿರುತ್ತೀರಿ. ಇದಕ್ಕಾಗಿ ನಾವು 10 ಸಲಹೆಗಳನ್ನು ಪಟ್ಟಿ ಮಾಡಿದ್ದೇವೆ, ಅವು  ಸರಿಯಾದ ರೀತಿಯಲ್ಲಿ ವಾಸ್ತುವನ್ನು ಬಳಸುವ ಕೂಡುಮನೆ(ಅಪಾರ್ಟ್ಮೆಂಟ್) ಹುಡುಕಲು ನಿಮಗೆ ಸಹಾಯ ಮಾಡುತ್ತವೆ.
Vastu Signs to Look for in Flats and Apartments
Picture Courtesy - SNEHIT / Shutterstock.com
  1.ವಿಚಿತ್ರ ಆಕಾರದಲ್ಲಿರುವ ಕೂಡುಮನೆ(ಅಪಾರ್ಟ್‌ಮೆಂಟ್ಸ್) ಗಳಿಗೆ ಹೋಗದಂತೆ ಪ್ರಯತ್ನಿಸಿ, ಚೌಕ ಅಥವಾ ಆಯತಾಕಾರದ ಕಟ್ಟಡಗಳಿಗಾಗಿ ಹೋಗಿ.
  1. ಕೂಡುಮನೆಗಳು(ಅಪಾರ್ಟ್‌ಮೆಂಟ್ಸ್)  ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೀರಿನ ದೊಡ್ಡ ಕಾಯಗಳನ್ನು ಹೊಂದಿದ್ದರೆ ಅಂತಹ  ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳನ್ನು ತಪ್ಪಿಸಿ.
  2. ಕೂಡುಮನೆಗಳ(ಅಪಾರ್ಟ್‌ಮೆಂಟ್ಸ್) ಪ್ರವೇಶ ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ಇದ್ದರೆ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ನೀವು ಅರಿಷ್ಟವನ್ನು ಸೆಳೆಯುವಿರಿ. ಪೂರ್ವ ಮತ್ತು ಈಶಾನ್ಯ ಪ್ರವೇಶದ್ವಾರವನ್ನು ಹೊಂದಲು ಅತ್ಯುತ್ತಮ ದಿಕ್ಕುಗಳಾಗಿವೆ, ಇದು ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.
4.ನಿಮ್ಮ ಕೂಡುಮನೆಯ(ಅಪಾರ್ಟ್ಮೆಂಟ್) ಮುಖ್ಯ ಬಾಗಿಲು ಉತ್ತರದ ಈಶಾನ್ಯ ದಿಕ್ಕಿನಲ್ಲಿ ಉತ್ತರ ಅಥವಾ ಪೂರ್ವ ಗೋಡೆಯ ಅಭಿಮುಖವಾಗಿ ಇರಬೇಕು. ನಿಮ್ಮ ಬಾಗಿಲು ನೇರವಾಗಿ ಏರು ಯಂತ್ರ(ಲಿಫ್ಟ) ಮುಂದೆ ತೆರೆಯದ ಹಾಗೆ  ನೋಡಿಕೊಳ್ಳಿ. 5.ಮಹಡಿಯ(ಫ್ಲಾಟ್ ನ) ಅಡುಗೆಮನೆಯು ಮುಖ್ಯ ಬಾಗಿಲನ್ನು ಎದುರಿಸಬಾರದು ಮತ್ತು ಪೂರ್ವಕ್ಕೆ ಎದುರಾಗಿರಬೇಕು. ನಮ್ಮಅಡಿಗೆ ವಾಸ್ತು ಸಲಹೆಗಳನ್ನು ಇಲ್ಲಿ ನೀವು ಇನ್ನಷ್ಟು ಓದಬಹುದು 6.ಕೊಳವೆಬಾವಿಗಳು(ಬೋರೇವೆಲ್ಲ್ಸ್), ನೀರು ಎತ್ತುವ ಯಂತ್ರ(ಪಂಪ್ಗಳು) ಮತ್ತು ಹುಲ್ಲುಮೈದಾನ(ಲಾನ್ಸ್) ಆಸ್ತಿಯ ಈಶಾನ್ಯ ದಿಕ್ಕಿನಲ್ಲಿರುವ ಕೂಡುಮನೆ(ಅಪಾರ್ಟ್‌ಮೆಂಟ್ಸ್) ಗಳನ್ನು ನೋಡಿ. 7.ದಕ್ಷಿಣ ಅಥವಾ ಪಶ್ಚಿಮದಲ್ಲಿ ಬಾಲ್ಕನಿಗಳು ಇವೆ ಎಂದು ನೀವು ಕಂಡುಕೊಂಡರೆ, ಆ ಕೂಡುಮನೆ(ಅಪಾರ್ಟ್‌ಮೆಂಟ್ಸ್) ನ್ನು ಬಾಡಿಗೆಗೆ ತೆಗೆದುಕೊಳ್ಳಲು ಅಥವಾ ಖರೀದಿಸಲು ಹೋಗದಿರಿ. 8.ನೀವು ಸಾಕಷ್ಟು ಪ್ರಯಾಣವನ್ನು ಮಾಡಲು ಬಯಸಿದರೆ -
vastu of balcony
vastu of balcony
ಪಶ್ಚಿಮದಲ್ಲಿ ಸಂಪೂರ್ಣ ವ್ಯಾಪ್ತಿಯ ಗಡಿ ಗೋಡೆಯೊಂದಿಗೆ ಕೂಡುಮನೆ(ಅಪಾರ್ಟ್‌ಮೆಂಟ್ಸ್). ಸಾಕಷ್ಟು ತೆರೆದ ಸ್ಥಳ ಪೂರ್ವದಿಕ್ಕಿನಲ್ಲಿ ಅಥವಾ ಈಶಾನ್ಯದಲ್ಲಿ  ಇರಲಿ ನೈಋತ್ಯದಿಂದ ಈಶಾನ್ಯಕ್ಕೆ ಆಸ್ತಿ ಇಳಿಜಾರಿದ್ದರೆ 9.ಸುರಕ್ಷತೆಯು ನಿಮ್ಮ ಮುಖ್ಯ ಕಾಳಜಿಯಾಗಿದ್ದರೆ, ಕೂಡುಮನೆ(ಅಪಾರ್ಟ್ಮೆಂಟ್) ಸಂಕೀರ್ಣವು ಕಾವಲುಗಾರನ ಚಿಕ್ಕ ಕೋಣೆಯೊಂದು ಎಲ್ಲಿಯಾದರೂ ಕಟ್ಟಡದ ಈಶಾನ್ಯ ಮೂಲೆಯಲ್ಲಿ ಹೊಂದಿದೆಯಾ ಎಂದು ನೋಡಿ. 10.ನೀವು ಖರೀದಿಸಲಿರುವ ಕೂಡುಮನೆ(ಅಪಾರ್ಟ್ಮೆಂಟ್) ಬಾಗಿಲು ಮತ್ತು ಕಿಟಕಿಗಳನ್ನು ನೋಡಿ. ಇದು ಸಮ ಸಂಖ್ಯೆಯಲ್ಲಿದೆಯೇ? ಹೌದು ಆಗಿದ್ದರೇ, ಮುಂದಿನ ಹಂತ ಎಲ್ಲಾ ಬಾಗಿಲುಗಳು ತೆರೆದಿವೆಯೇ ಎಂದು ನೋಡಿ. ನೀವು ಆಯ್ಕೆ ಮಾಡಲು ನೋ ಬ್ರೋಕರ್ 1000 ಅಪಾರ್ಟ್ಮೆಂಟ್ ಳನ್ನು ಹೊಂದಿದೆ. ನಿಮಗೆ ವಾಸ್ತುಮುಖ್ಯವಾದರೆ, ವಾಸ್ತುವಿನ ಅನುಸಾರವಾದ ಕೂಡುಮನೆ(ಅಪಾರ್ಟ್ಮೆಂಟ್) ಅನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡಬಹುದು. ನೋ ಬ್ರೋಕರ್ ಅನ್ನು ಬಳಸುವುದರ ಬಗ್ಗೆ ಉತ್ತಮವಾದ ಭಾಗವೆಂದರೆ ನೀವು ಯಾವುದೇ ದಳ್ಳಾಳಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ! ಸೂಚನೆ - ಪರಿಣಿತರು ಈಗ ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸುತ್ತಾರೆ! ನಮಗೆ ನಿಮ್ಮ ಒಂದು ಅಭಿಪ್ರಾಯ ನೀಡಿ ಮತ್ತು ಮಿಸ್.ಶೋಭಾ - ಅವರು ಗೌರವಾನ್ವಿತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿದ್ದಾರೆ, 23 ವರ್ಷಗಳ ಅನುಭವದೊಂದಿಗೆ ವಾಸ್ತು ಮತ್ತು ಫೆಂಗ್ ಶೂಯಿ ಸಮಾಲೋಚಕರು ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾರೆ! ಅವರು ಯಶಸ್ವಿಯಾಗಿ ಹಲವಾರು ಗ್ರಾಹಕರಿಗೆ ಸಹಾಯ ಮಾಡಿದ್ದಾರೆ.

Loved what you read? Share it with others!

Join the conversation!

Subscribe to our newsletter

Get latest news delivered straight to you inbox

Recent blogs in

banner

Faster, better & smooth experience on the app

Exclusive app features

Real-time property alerts

Smart property suggestions

Continue on web
1