1

ಮಹಡಿಗಳು(ಫ್ಲಾಟುಗಳು) ಮತ್ತು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ನೋಡಬೇಕಾದ 10 ವಾಸ್ತು ಚಿಹ್ನೆಗಳು

ಮಹಡಿಗಳು(ಫ್ಲಾಟುಗಳು) ಮತ್ತು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ನೋಡಬೇಕಾದ 10 ವಾಸ್ತು ಚಿಹ್ನೆಗಳು

ನೀವು ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳಲ್ಲಿ ಮಹಡಿ(ಫ್ಲಾಟು) ಖರೀದಿಸುವಾಗ ಅಥವಾ ಮಹಡಿ(ಫ್ಲಾಟು) ಬಾಡಿಗೆಗೆ ನೋಡಿದಾಗ ನೀವು ಇನ್ನೂ ಕೆಲವು ವಾಸ್ತು ಅಂಶಗಳನ್ನು ನೋಡಬೇಕು. ಬಹಳಷ್ಟು ಜನರು ವಾಸ್ತು ಮುಖ್ಯವಲ್ಲ ಎಂದು ಭಾವಿಸುತ್ತಾರೆ ಏಕೆಂದರೆ ಅವರ ಮನೆ ನೆಲವನ್ನು ಮುಟ್ಟುತ್ತಿಲ್ಲ (ಅಂದರೆ ನೆಲ ಮಹಡಿಯಲ್ಲಿಇಲ್ಲ) ಎಂದು, ಆದರೆ ವಾಸ್ತು ಆ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ನೀವು ಎಷ್ಟು ಮಹಡಿಗಳ ಮೇಲಿದ್ದರೂ, ನೀವು ಇನ್ನೂ ನೆಲಕ್ಕೆ ಸಂಪರ್ಕ ಹೊಂದಿರುತ್ತೀರಿ. ಇದಕ್ಕಾಗಿ ನಾವು 10 ಸಲಹೆಗಳನ್ನು ಪಟ್ಟಿ ಮಾಡಿದ್ದೇವೆ, ಅವು  ಸರಿಯಾದ ರೀತಿಯಲ್ಲಿ ವಾಸ್ತುವನ್ನು ಬಳಸುವ ಕೂಡುಮನೆ(ಅಪಾರ್ಟ್ಮೆಂಟ್) ಹುಡುಕಲು ನಿಮಗೆ ಸಹಾಯ ಮಾಡುತ್ತವೆ.

Vastu Signs to Look for in Flats and Apartments With Best Direction

Things we covered for you

+

Vastu Signs to Look for in Flats and Apartments
Picture Courtesy – SNEHIT / Shutterstock.com

 

1.ವಿಚಿತ್ರ ಆಕಾರದಲ್ಲಿರುವ ಕೂಡುಮನೆ(ಅಪಾರ್ಟ್‌ಮೆಂಟ್ಸ್) ಗಳಿಗೆ ಹೋಗದಂತೆ ಪ್ರಯತ್ನಿಸಿ, ಚೌಕ ಅಥವಾ ಆಯತಾಕಾರದ ಕಟ್ಟಡಗಳಿಗಾಗಿ ಹೋಗಿ.

  1. ಕೂಡುಮನೆಗಳು(ಅಪಾರ್ಟ್‌ಮೆಂಟ್ಸ್)  ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೀರಿನ ದೊಡ್ಡ ಕಾಯಗಳನ್ನು ಹೊಂದಿದ್ದರೆ ಅಂತಹ  ಕೂಡುಮನೆ(ಅಪಾರ್ಟ್‌ಮೆಂಟ್ಸ್)ಗಳನ್ನು ತಪ್ಪಿಸಿ.
  2. ಕೂಡುಮನೆಗಳ(ಅಪಾರ್ಟ್‌ಮೆಂಟ್ಸ್) ಪ್ರವೇಶ ದಕ್ಷಿಣ-ಪಶ್ಚಿಮ ಮೂಲೆಯಲ್ಲಿ ಇದ್ದರೆ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ನೀವು ಅರಿಷ್ಟವನ್ನು ಸೆಳೆಯುವಿರಿ. ಪೂರ್ವ ಮತ್ತು ಈಶಾನ್ಯ ಪ್ರವೇಶದ್ವಾರವನ್ನು ಹೊಂದಲು ಅತ್ಯುತ್ತಮ ದಿಕ್ಕುಗಳಾಗಿವೆ, ಇದು ಅದೃಷ್ಟ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

4.ನಿಮ್ಮ ಕೂಡುಮನೆಯ(ಅಪಾರ್ಟ್ಮೆಂಟ್) ಮುಖ್ಯ ಬಾಗಿಲು ಉತ್ತರದ ಈಶಾನ್ಯ ದಿಕ್ಕಿನಲ್ಲಿ ಉತ್ತರ ಅಥವಾ ಪೂರ್ವ ಗೋಡೆಯ ಅಭಿಮುಖವಾಗಿ ಇರಬೇಕು. ನಿಮ್ಮ ಬಾಗಿಲು ನೇರವಾಗಿ ಏರು ಯಂತ್ರ(ಲಿಫ್ಟ) ಮುಂದೆ ತೆರೆಯದ ಹಾಗೆ  ನೋಡಿಕೊಳ್ಳಿ.

5.ಮಹಡಿಯ(ಫ್ಲಾಟ್ ನ) ಅಡುಗೆಮನೆಯು ಮುಖ್ಯ ಬಾಗಿಲನ್ನು ಎದುರಿಸಬಾರದು ಮತ್ತು ಪೂರ್ವಕ್ಕೆ ಎದುರಾಗಿರಬೇಕು. ನಮ್ಮಅಡಿಗೆ ವಾಸ್ತು ಸಲಹೆಗಳನ್ನು ಇಲ್ಲಿ ನೀವು ಇನ್ನಷ್ಟು ಓದಬಹುದು

6.ಕೊಳವೆಬಾವಿಗಳು(ಬೋರೇವೆಲ್ಲ್ಸ್), ನೀರು ಎತ್ತುವ ಯಂತ್ರ(ಪಂಪ್ಗಳು) ಮತ್ತು ಹುಲ್ಲುಮೈದಾನ(ಲಾನ್ಸ್) ಆಸ್ತಿಯ ಈಶಾನ್ಯ ದಿಕ್ಕಿನಲ್ಲಿರುವ ಕೂಡುಮನೆ(ಅಪಾರ್ಟ್‌ಮೆಂಟ್ಸ್) ಗಳನ್ನು ನೋಡಿ.

7.ದಕ್ಷಿಣ ಅಥವಾ ಪಶ್ಚಿಮದಲ್ಲಿ ಬಾಲ್ಕನಿಗಳು ಇವೆ ಎಂದು ನೀವು ಕಂಡುಕೊಂಡರೆ, ಆ ಕೂಡುಮನೆ(ಅಪಾರ್ಟ್‌ಮೆಂಟ್ಸ್) ನ್ನು ಬಾಡಿಗೆಗೆ ತೆಗೆದುಕೊಳ್ಳಲು ಅಥವಾ ಖರೀದಿಸಲು ಹೋಗದಿರಿ.

8.ನೀವು ಸಾಕಷ್ಟು ಪ್ರಯಾಣವನ್ನು ಮಾಡಲು ಬಯಸಿದರೆ –

vastu of balcony
vastu of balcony

ಪಶ್ಚಿಮದಲ್ಲಿ ಸಂಪೂರ್ಣ ವ್ಯಾಪ್ತಿಯ ಗಡಿ ಗೋಡೆಯೊಂದಿಗೆ ಕೂಡುಮನೆ(ಅಪಾರ್ಟ್‌ಮೆಂಟ್ಸ್).

ಸಾಕಷ್ಟು ತೆರೆದ ಸ್ಥಳ ಪೂರ್ವದಿಕ್ಕಿನಲ್ಲಿ ಅಥವಾ ಈಶಾನ್ಯದಲ್ಲಿ  ಇರಲಿ

ನೈಋತ್ಯದಿಂದ ಈಶಾನ್ಯಕ್ಕೆ ಆಸ್ತಿ ಇಳಿಜಾರಿದ್ದರೆ

9.ಸುರಕ್ಷತೆಯು ನಿಮ್ಮ ಮುಖ್ಯ ಕಾಳಜಿಯಾಗಿದ್ದರೆ, ಕೂಡುಮನೆ(ಅಪಾರ್ಟ್ಮೆಂಟ್) ಸಂಕೀರ್ಣವು ಕಾವಲುಗಾರನ ಚಿಕ್ಕ ಕೋಣೆಯೊಂದು ಎಲ್ಲಿಯಾದರೂ ಕಟ್ಟಡದ ಈಶಾನ್ಯ ಮೂಲೆಯಲ್ಲಿ ಹೊಂದಿದೆಯಾ ಎಂದು ನೋಡಿ.

10.ನೀವು ಖರೀದಿಸಲಿರುವ ಕೂಡುಮನೆ(ಅಪಾರ್ಟ್ಮೆಂಟ್) ಬಾಗಿಲು ಮತ್ತು ಕಿಟಕಿಗಳನ್ನು ನೋಡಿ. ಇದು ಸಮ ಸಂಖ್ಯೆಯಲ್ಲಿದೆಯೇ? ಹೌದು ಆಗಿದ್ದರೇ, ಮುಂದಿನ ಹಂತ ಎಲ್ಲಾ ಬಾಗಿಲುಗಳು ತೆರೆದಿವೆಯೇ ಎಂದು ನೋಡಿ.


Read: Indian Kitchen Garden Plants You Can Grow Right Now

Book Best Packers & Movers with Best Price, Free Cancellation, Dedicated Move Manager

Get Rental Agreement With Doorstep Delivery, Super Quick & Easy

This is third

This is third

This is fourth

This is fourth

This is fifth

This is fifth

This is six

This is six

This is seven

This is seven

This is eight

This is eight



ನೀವು ಆಯ್ಕೆ ಮಾಡಲು ನೋ ಬ್ರೋಕರ್ 1000 ಅಪಾರ್ಟ್ಮೆಂಟ್ ಳನ್ನು ಹೊಂದಿದೆ. ನಿಮಗೆ ವಾಸ್ತುಮುಖ್ಯವಾದರೆ, ವಾಸ್ತುವಿನ ಅನುಸಾರವಾದ ಕೂಡುಮನೆ(ಅಪಾರ್ಟ್ಮೆಂಟ್) ಅನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡಬಹುದು. ನೋ ಬ್ರೋಕರ್ ಅನ್ನು ಬಳಸುವುದರ ಬಗ್ಗೆ ಉತ್ತಮವಾದ ಭಾಗವೆಂದರೆ ನೀವು ಯಾವುದೇ ದಳ್ಳಾಳಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ!

ಸೂಚನೆ

ಪರಿಣಿತರು ಈಗ ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸುತ್ತಾರೆ! ನಮಗೆ ನಿಮ್ಮ ಒಂದು ಅಭಿಪ್ರಾಯ ನೀಡಿ ಮತ್ತು ಮಿಸ್.ಶೋಭಾ – ಅವರು ಗೌರವಾನ್ವಿತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿದ್ದಾರೆ, 23 ವರ್ಷಗಳ ಅನುಭವದೊಂದಿಗೆ ವಾಸ್ತು ಮತ್ತು ಫೆಂಗ್ ಶೂಯಿ ಸಮಾಲೋಚಕರು ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾರೆ! ಅವರು ಯಶಸ್ವಿಯಾಗಿ ಹಲವಾರು ಗ್ರಾಹಕರಿಗೆ ಸಹಾಯ ಮಾಡಿದ್ದಾರೆ.

Contact Us


Subscribe

NoBroker.com

NoBroker.com is a disruptive real-estate platform that makes it possible to buy/sell/rent a house without paying any brokerage. Following are service along with Rent / Sell / Buy of Properties - Rental Agreement - Packers And Movers - Click And Earn - Life Score - Rent Receipts - NoBroker for NRIs

Leave a Reply

Your email address will not be published. Required fields are marked *

People Also Ask